Alumni ಆಗಿ ನೋಂದಾಯಿಸಿ
ಎಲ್ಲಿರಿಗೂ ಸ್ವಾಗತ, ಸುಸ್ವಾಗತ
ಜೀವನವು ಕಾಲೇಜು ವಿದ್ಯಾರ್ಥಿ ಸವಿ ನೆನಪುಗಳಿಂದ ಉತ್ಸಾಹ, ಹರ್ಷೋದ್ಗಾರ ಮತ್ತು ಭಾವಪರವಶತೆಯ ಬಣ್ಣಗಳಿಂದ ಬೆಳಗಲಿ.
ಹಾಗೂ ಮೈತ್ರಿ ಸಖ್ಯ💐 (Friendship) ಸುಖ-ಶಾಂತಿ-ನೆಮ್ಮದಿ ಆರೋಗ್ಯ -ಸಂತಸ ಉನ್ನತಗೊಳಿಸಲಿ👍
🙏ನಮ್ಮ ಮುಳಬಾಗಿಲಿನ🙏
ಮಣ್ಣಿನಲ್ಲಿ ಜನಿಸಿ, ಮಣ್ಣಿನ ವಾಸನೆಯಲ್ಲಿ ಕಷ್ಟಪಟ್ಟು ಬೆಳೆದು, ತಂದೆ ತಾಯಿ ಬಂಧು,ಹಿರಿಯರ, ಗುರುಗಳ ಆಶೀರ್ವಾದ ಗಳಿಂದ ಪುಳಕಿತವಾದ ನಮ್ಮ ಜೀವನ ಪ್ರಕ್ರಿಯೆಯಲಿ ವಿಭಿನ್ನ, ವಿಕ್ಷಿಪ್ತ, ಅಲಿಪ್ತ ಚಿಂತನೆ ಮಂಥನವ ಗೌರವಿಸಿ, ಸಮೀಕರಿಸಿ, ಅರಿವು ಮೂಡಿಸಿ, ಒಗ್ಗೂಡಿ ಬಾಳಿ ಬದುಕುವ ಕಲೆ ತಿಳಿಸಿದ ನಮ್ಮ
MES College ನಮಗೆ ಬಹು ದೊಡ್ಡದಾದ ಜ್ಞಾನ ದೇಗುಲ🙏
ನಮ್ಮ ಮುಳಬಾಗಲಿನ ಪರಿಸರ,ಬಯಲು ಸೀಮೆಯ ಪ್ರಕೃತಿ,ಗುರುಗಳ ಅಂತಕರಣ,ಮಿತ್ರರ ಸ್ನೇಹ ಸಂಬಂದ ಆಪಾರವಾದದು.ಕೃತಕತೆ ಇಲ್ಲದ ನೈಜ ಚಾರಿತ್ರದ ವ್ಯಕ್ತಿ ಗಳಾಗಿ ರೂಪಿಸಿದ ಬದುಕಿಗಾಗಿ ಅವಶ್ಯವಾಗಿದೆ ಈ ಹಳೇ ವಿದ್ಯಾರ್ಥಿಗಳ ನೆನಪಿನ ಅಂಗಳ ವೇ 🌹ಸ್ನೇಹ ಸಂಗಮ🌹
ಎಂ. ಇ. ಎಸ್ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು) ವಿದ್ಯಾಲಯ, ಮುಳಬಾಗಿಲು, ಹಳೇ ವಿದ್ಯಾರ್ಥಿಗಳ ಒಕ್ಕೂಟ
1970 ರಲ್ಲಿ ಮುಳಬಾಗಿಲಿನ ಹಿರಿಯರ ದೂರದೃಷ್ಟಿಯ ಕಾರಣ ಪ್ರಾರಂಭವಾಗಿ ಸಾವಿರಾರು ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಕಾರಣವಾದ ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ನಾವು.
ನಮ್ಮ ಸಂಘದ ಉದ್ದೇಶ
- ಎಲ್ಲಾ ಹಳೆಯ ವಿದ್ಯಾರ್ಥಿಗಳ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವುದು.
- ಹಾಲಿ ಕಾಲೇಜಿನ ಪ್ರತಿಭೆಗಳಿಗೆ ಪುರಸ್ಕಾರ
- ಕಾಲೇಜು ಅಭಿವೃದ್ಧಿಗೆ ಕೈ ಜೋಡಿಸುವುದು
- ಮುಳಬಾಗಿಲು ತಾಲ್ಲೂಕಿನ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು
ಸ್ನೇಹ ಸಂಗಮ ಕಾರ್ಯಕ್ರಮದ ಸ್ವಾಗತ ಸಮಿತಿ ಸದಸ್ಯರು.
ಜೀವನವು ಕಾಲೇಜು ವಿದ್ಯರ‍್ಥಿ ಸವಿ ನೆನಪುಗಳಿಂದ ಉತ್ಸಾಹ, ರ‍್ಷೋದ್ಗಾರ ಮತ್ತು ಭಾವಪರವಶತೆಯ ಬಣ್ಣಗಳಿಂದ ಬೆಳಗಲಿ. ಹಾಗೂ ಮೈತ್ರಿ ಸಖ್ಯ💐 (ಈಡಿieಟಿಜshiಠಿ) ಸುಖ-ಶಾಂತಿ-ನೆಮ್ಮದಿ ಆರೋಗ್ಯ -ಸಂತಸ ಉನ್ನತಗೊಳಿಸಲಿ👍 🙏ನಮ್ಮ ಮುಳಬಾಗಿಲಿನ🙏 ಮಣ್ಣಿನಲ್ಲಿ ಜನಿಸಿ, ಮಣ್ಣಿನ ವಾಸನೆಯಲ್ಲಿ ಕಷ್ಟಪಟ್ಟು ಬೆಳೆದು, ತಂದೆ ತಾಯಿ ಬಂಧು,ಹಿರಿಯರ, ಗುರುಗಳ ಆಶರ‍್ವಾದ ಗಳಿಂದ ಪುಳಕಿತವಾದ ನಮ್ಮ ಜೀವನ ಪ್ರಕ್ರಿಯೆಯಲಿ ವಿಭಿನ್ನ, ವಿಕ್ಷಿಪ್ತ, ಅಲಿಪ್ತ ಚಿಂತನೆ ಮಂಥನವ ಗೌರವಿಸಿ, ಸಮೀಕರಿಸಿ, ಅರಿವು ಮೂಡಿಸಿ, ಒಗ್ಗೂಡಿ ಬಾಳಿ ಬದುಕುವ ಕಲೆ ತಿಳಿಸಿದ ನಮ್ಮ ಒಇS ಅoಟಟege ನಮಗೆ ಬಹು ದೊಡ್ಡದಾದ ಜ್ಞಾನ ದೇಗುಲ🙏 ನಮ್ಮ ಮುಳಬಾಗಲಿನ ಪರಿಸರ,ಬಯಲು ಸೀಮೆಯ ಪ್ರಕೃತಿ,ಗುರುಗಳ ಅಂತಕರಣ,ಮಿತ್ರರ ಸ್ನೇಹ ಸಂಬಂದ ಆಪಾರವಾದದು.ಕೃತಕತೆ ಇಲ್ಲದ ನೈಜ ಚಾರಿತ್ರದ ವ್ಯಕ್ತಿ ಗಳಾಗಿ ರೂಪಿಸಿದ ಬದುಕಿಗಾಗಿ ಅವಶ್ಯವಾಗಿದೆ ಈ ಹಳೇ ವಿದ್ಯರ‍್ಥಿಗಳ ನೆನಪಿನ ಅಂಗಳ ವೇ 🌹ಸ್ನೇಹ ಸಂಗಮ🌹
